ಬೀದರ ಜಿಲ್ಲೆಯ ಸಾಹಿತಿಗಳು
ಹಿರಿ-ಕಿರಿಯ ಸಾಹಿತಿಗಳ ಪರಿಚಯ ಮಾಲೆ
ಪುಟಗಳು
ಮುಖಪುಟ
ಭಾನುವಾರ, ಜನವರಿ 12, 2025
ಕಲ್ಯಾಣರಾವ ದಾವಣಗಾವೆ
ಕವಿ ಸಾಹಿತಿ ಹಾಗೂ ಲೇಖಕರಾದ ಕಲ್ಯಾಣರಾವ ದಾವಣಗಾವೆಯವರು ಬೀದರ ಶಿವನಗರದ ಮಾರುತೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೭-೮-೧೯೫೯ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಸರ್ಕಾರಿ ಸೇವೆಯಿಂದ ನಿವೃತ್ತಿರಾಗಿದ್ದಾರೆ. ಇವರು ೧೯೭೨ರಲ್ಲಿ `ಹೂ ಬೇಕೆ ಹೂ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ