ಪುಟಗಳು

ಶುಕ್ರವಾರ, ಜನವರಿ 10, 2025

ಚಂದ್ರಕಾಂತ ಪಾಟೀಲ್

ಕವಿ, ಸಾಹಿತಿ, ಲೇಖಕರಾದ ಚಂದ್ರಕಾಂತ ಪಾಟೀಲ್. ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಚಿಮಕೋಡ ಗ್ರಾಮದ ಬಂಡೆಪ್ಪಾ ಮತ್ತು ಸುಭದ್ರಾಬಾಯಿ ದಂಪತಿಗಳಿಗೆ ದಿನಾಂಕ ೧-೪-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಎಲ್.ಎಲ್.ಬಿ. ಪದವೀಧರರಾದ ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೧೯೯೦ರಲ್ಲಿ `ಮೊಗ್ಗು' (ಕವನ ಸಂಕಲನ) ೧೯೯೩ರಲ್ಲಿ `ಪರಿವರ್ತನೆ' (ಕಥಾಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ