ಬೀದರ ಜಿಲ್ಲೆಯ ಸಾಹಿತಿಗಳು
ಹಿರಿ-ಕಿರಿಯ ಸಾಹಿತಿಗಳ ಪರಿಚಯ ಮಾಲೆ
ಪುಟಗಳು
ಮುಖಪುಟ
ಶುಕ್ರವಾರ, ಜನವರಿ 10, 2025
̄̄ಶರಣಯ್ಯಾ ಕಲ್ಯಾಣ
ಬಸವಕಲ್ಯಾಣದ ಶರಣಯ್ಯಾ ಕಲ್ಯಾಣ ಇವರು ಲಿಂಗಪ್ಪ ಮತ್ತು ಚನ್ನಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೨೧ರಲ್ಲಿ ಜನಿಸಿದ್ದಾರೆ. ಏಳನೇ ತರಗತಿಯ ವರೆಗೆ ಅಧ್ಯಯನ ಮಾಡಿದ ಇವರು ೧೯೬೬ರಲ್ಲಿ `ಕಲ್ಯಾಣ ಕನ್ನಡಿ' ಮತ್ತು `ಶೂನ್ಯ ಸಿಂಹಾಸನ' ಎಂಬ ಕೃತಿಗಳು ಪ್ರಕಟಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ