ಪುಟಗಳು

ಭಾನುವಾರ, ಜನವರಿ 12, 2025

ಶಿರೋಮಣಿ ತಾರೆ

ಸಾಹಿತಿ ಶಿರೋಮಣಿ ತಾರೆಯವರು ಬೀದರದ ಮಂಗಲಪೇಟೆಯ ರಾಮಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೧-೮-೧೯೫೦ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ೨೦೦೪ರಲ್ಲಿ `ಬೀದರ ಜಿಲ್ಲೆಯ ಜನಪದ ಗಾದೆಗಳು' ಎಂಬ ಕೃತಿ ಹೊರತಂದಿದ್ದಾರೆ. ಇವರಿಗೆ ಜನ ಮೆಚ್ಚಿದ ಶಿಕ್ಷಕ, ಗುರು ಕುಲಾಜ್ಞ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ